ಬುಧವಾರ, ಏಪ್ರಿಲ್ 20, 2011

ಮಳೆ

ಕವಿದಿವೆ ಮೊಡಗಳು ಆರ್ಭಟಿಸುತ
ಹಸಿರಾದ ಭುವಿಯ ಮೇಲೆ
ತಂಪಾದ ಇಬ್ಬನಿ ಕೆನ್ನೆಯ ಸವರಿದಾಗ
ನೆಲದ ಹಸಿರಿಗೆ ಮುತ್ತಿಕ್ಕಿದಂತೆ
ಅದೆನೊ ಖುಷಿ, ಕಾತರ, ಮತ್ತೆ ಬಾ ಗೆಳೆಯ
ನನ್ನ ಸನಿಹಕೆ, ಇನ್ನೆನು ಬರುವ ಮಳೆಯಂತೆ ಮುತ್ತಿಕ್ಕು ಬಾ ನನ್ನ
ಹಸಿರು ನಲುಗಿದೆ ಇ ತಂಪಿನಲಿ
ಯವಾಗ ಬರುವೆ ನೀನು, ಮುಗಿಲು ಗರ್ಜಿಸುತಿದೆ,ನನ್ನ ಮತ್ತೆ ಮತ್ತೆ ಕರಗಿಸುತಿದೆ.
-ಕಸ್ತೂರಿ ಕವಿ (ರವಿ :))

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ